5th ಜನರೇಷನ್(5 G)ಗೆ ಹಿನ್ನೆಲೆ ಸಂಗೀತ
Posted date: 28 Mon, Nov 2016 – 12:08:41 PM

ಜೆ.ಜೆ. ಎಂಟರ್‌ಪ್ರೈಸಸ್ ಲಾಂಛನದಲ್ಲಿ ಜಗದೀಶ್ ನಿರ್ಮಾಣದ 5th ಜನರೇಷನ್ (5 G) ಚಿತ್ರಕ್ಕೆ ಹಿನ್ನೆಲೆ ಸಂಗೀತ ಕಾರ್ಯ ಪೂರ್ಣಗೊಂಡಿದೆ. ಹಾಡುಗಳ ಚಿತ್ರೀಕರಣ ಬಾಕಿ ಇರುವ ಈ ಚಿತ್ರಕ್ಕೆ ಗುರುವೇಂದ್ರ ಶೆಟ್ಟಿ ನಿರ್ದೇಶನ, ಗುರುಪ್ರಶಾಂತ್ ರೈ-ಛಾಯಾಗ್ರಹಣ, ಶ್ರೀಧರ್ ವಿ ಸಂಭ್ರಮ್ - ಸಂಗೀತ, ವಂಕಿ-ಸಂಕಲನ, ಸುಧಾಕರ್ ರೆಡ್ಡಿ - ಕೋ ಡೈರೆಕ್ಟರ್, ಮೂರ್ತಿ ದುರ್ಗ - ಸಹ ನಿರ್ದೇಶನ,  ವಿವೇಕ್-ಪ್ರೊಡಕ್ಷನ್ ಡಿಸೈನರ್, ಈಶ್ವರ್ ರಾವ್ ಪವಾರ್- ನಿರ್ಮಾಣ ನಿರ್ವಹಣೆ ಇರುವ ಈ ಚಿತ್ರದ ಸಹ ನಿರ್ಮಾಪಕರು - ದೀಪು ರಾಘವೇಂದ್ರ,  ತಾರಾಗಣದಲ್ಲಿ - ಪ್ರವೀಣ್, ನಿಧಿ ಸುಬ್ಬಯ್ಯ, ಅನಿವಾಶ್, ಸಾಧುಕೋಕಿಲ, ಎಡಕಲ್ಲು ಗುಡ್ಡ ಚಂದ್ರಶೇಖರ್, ಕೀರ್ತಿಶ್ರೀ, ಎಸ್.ವಿ.ರಾವ್, ಸ್ವಪ್ನ ರಾಜ್, ಕೃಷ್ಣಮೂರ್ತಿ, ರೂಪೇಶ್, ನಿತಿನ್, ಪ್ರೇಮ್ ರಾಜ್, ರಾಘವೇಂದ್ರ ಕೋಡಿ, ಕುಮಾರ್, ದಿನೇಶ್ ಬಾಬು ಮುಂತಾದವರಿದ್ದಾರೆ.

 

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed